myanmar

ಮಯನ್ಮಾರ್ ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್‌ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.
  • Capital: ನೇಪ್ಯಿಡಾವ್
  • Largest city: ಯಾಂಗೊನ್ (ರಂಗೂನ್)
  • Official languages: ಬರ್ಮೀಸ್ ಭಾಷೆ
  • Demonym(s): Burmese
  • Government: ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ
  • GDP (PPP): 2005 estimate
  • HDI (2007): 0.583 · Error: Invalid HDI value · 132ನೆಯದು
ಇಂದ ಡೇಟಾ: kn.wikipedia.org