ಟೆಕ್ಸಸ್ ಅಮೆರಿಕದಲ್ಲಿ ಇರುವ ಒಂದು ರಾಜ್ಯ. ಅದರ ರಾಜಧಾನಿ ಆಸ್ಟಿನ್. ಕಾಡೊ ಭಾಷೆಯಲ್ಲಿ ಟೆಕ್ಸಸ್ ಎಂದರೆ ಸ್ನೇಹ. ಅದರ ಮೂಡನಕ್ಕೆ ಲೂಯಿಸಿಯಾನಾ ಹಾಗೂ ಅರ್ಕನ್ಸಾಸ್, ಪಡುವಣಕ್ಕೆ ನ್ಯೂ ಮೆಕ್ಸಿಕೋ, ಬದಗಣಕ್ಕೆ ಒಕ್ಲಹೊಮಾ, ಹಾಗೂ ತಂಕಣಕ್ಕೆ ಮೆಕ್ಸಿಕೋ ಸ್ತಿಥವಾಗಿವೆ. ಹೂಸ್ಟನ್ ನಗರ ಟೆಕ್ಸಸಿನಲ್ಲಿ ಅತಿ ದ…ಟೆಕ್ಸಸ್ ಅಮೆರಿಕದಲ್ಲಿ ಇರುವ ಒಂದು ರಾಜ್ಯ. ಅದರ ರಾಜಧಾನಿ ಆಸ್ಟಿನ್. ಕಾಡೊ ಭಾಷೆಯಲ್ಲಿ ಟೆಕ್ಸಸ್ ಎಂದರೆ ಸ್ನೇಹ. ಅದರ ಮೂಡನಕ್ಕೆ ಲೂಯಿಸಿಯಾನಾ ಹಾಗೂ ಅರ್ಕನ್ಸಾಸ್, ಪಡುವಣಕ್ಕೆ ನ್ಯೂ ಮೆಕ್ಸಿಕೋ, ಬದಗಣಕ್ಕೆ ಒಕ್ಲಹೊಮಾ, ಹಾಗೂ ತಂಕಣಕ್ಕೆ ಮೆಕ್ಸಿಕೋ ಸ್ತಿಥವಾಗಿವೆ. ಹೂಸ್ಟನ್ ನಗರ ಟೆಕ್ಸಸಿನಲ್ಲಿ ಅತಿ ದೊಡ್ಡ ನಗರ.